Photos of R S Iyer Tumkur
*ಆರ್.ಎಸ್.ಅಯ್ಯರ್ ಫೋಟೋಗಳು :- http://rsiyertumkur.blogspot.com
*ಡಿವಿಜಿ ನೆನಪು ಕಾರ್ಯಕ್ರಮ:-https://sarasdvgnenapu.blogspot.com
*ವಿಶ್ವನಾಥನ್ ಪತ್ರಗಳು https://vishwanathanletters.blogspot.com
Monday, 5 December 2022
Monday, 28 November 2022
Tuesday, 15 March 2022
ತುಮಕೂರಿನ ಸ್ವಾತಂತ್ರ್ಯ ಚೌಕ - ಧ್ಯೇಯ ಕಮಲ ಮಾಸ ಪತ್ರಿಕೆ- ಮಾರ್ಚ್ 2022 Swatantrya Chouka, Tumakuru- Dhyeyakamala
"ಸ್ವಾತಂತ್ರ್ಯ ಚೌಕ"- ಇದು 'ನಮ್ಮ ತುಮಕೂರು' ನಗರದ ಒಂದು ಹೆಮ್ಮೆಯ ಸ್ಥಳ. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಪೊಲೀಸರ ಗುಂಡೇಟಿಗೆ ಎದೆಯೊಡ್ಡಿ ನಾಲ್ವರು ದೇಶಭಕ್ತರು ಹುತಾತ್ಮರಾದ ಶ್ರೇಷ್ಠ ಸ್ಥಳ. ನಾಡಿನ ಖ್ಯಾತ ಸಾಹಿತಿ ದಿ. ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ ಏಕೈಕ ಸುಪುತ್ರ ಶ್ರೀ ರಾಮಚಂದ್ರ ಅವರು ಈ ನಾಲ್ವರು ಹುತಾತ್ಮರಲ್ಲೊಬ್ಬರೆಂಬುದು ಗಮನೀಯ.
Thursday, 3 February 2022
Monday, 17 January 2022
Subscribe to:
Posts (Atom)